பொருள் : ಯಾವುದಾದರು ಸಾಮಾಜಿಕ, ಧಾರ್ಮಿಕ ಕೆಲಸ ಮೊದಲಾದವುಗಳಿಗೆ ದಾನದ ರೂಪದಲ್ಲಿ ಕೆಲವು ಜನರು ಕೊಡುವಂತಹ ಹಣ ಮೊದಲಾದ ವಸ್ತುಗಳು
எடுத்துக்காட்டு :
ಅವನು ದೇವಸ್ಥಾನದಕ್ಕಾಗಿ ತನ್ನ ಮನೆಯನ್ನು ಚಂದಾ ರೂಪದಲ್ಲಿ ಕೊಟ್ಟನು.
ஒத்த சொற்கள் : ಅನುಧಾನ, ಅಭಿಧಾನ, ದಾನಕೊಟ್ಟ
பிற மொழிகளில் மொழிபெயர்ப்பு :
A voluntary gift (as of money or service or ideas) made to some worthwhile cause.
contribution, donationபொருள் : ಯಾವುದೇ ಸಮಯಾನುಕೂಲ ಪತ್ರ ಅಥವಾ ಪುಸ್ತಕ ಇತ್ಯಾದಿಗಳ ವಾರ್ಷಿಕ ಅಥವಾ ಮಾಸಿಕ ಮೌಲ್ಯ
எடுத்துக்காட்டு :
ನಾನು ಕಾದಂಬಿನಿ ಪತ್ರಿಕೆಯ ಚಂದಾವನ್ನು ಈವರೆಗೂ ಕಳುಹಿಸಿಲ್ಲ.
ஒத்த சொற்கள் : ವಂತಿಗೆ ವರ್ಗಣೆ
பிற மொழிகளில் மொழிபெயர்ப்பு :
A payment for consecutive issues of a newspaper or magazine for a given period of time.
subscription