பொருள் : ಚಂದ್ರನ ಬೆಳದಿಂಗಳು
எடுத்துக்காட்டு :
ನಾವು ಮನೆಯಿಂದ ಹೊರಗೆ ಬಂದಾಗ ಆಕಾಶ ತಿಳಿಯಾಗಿತ್ತು ಮತ್ತು ಭೂಮಿಯ ಮೇಲೆ ಚಂದ್ರನ ಬೆಳದಿಂಗಳು ಹರಡಿತ್ತು
ஒத்த சொற்கள் : ಚಂದ್ರನ ಕಾಂತಿ, ಚಂದ್ರಿಕೆ ತಿಂಗಳ ಬೆಳಕು, ಜ್ಯೋತ್ಸಾನ, ಬೆಳ್ದಂಗಳು, ಶಶಿಕಾಂತಿ
பிற மொழிகளில் மொழிபெயர்ப்பு :
चन्द्रमा का प्रकाश।
जब हम घर से निकले, आसमान साफ था और पृथ्वी पर चाँदनी फैली हुई थी।