பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಚಕ್ರ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಚಕ್ರ   ನಾಮಪದ

பொருள் : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ

எடுத்துக்காட்டு : ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.

ஒத்த சொற்கள் : ಗೋಲ, ವರ್ತುಲ, ವೃತ್ತ


பிற மொழிகளில் மொழிபெயர்ப்பு :

वह क्षेत्र जो ऐसी रेखा से घिरा हो जिसका प्रत्येक बिंदु उस क्षेत्र के मध्य बिंदु से समान अंतर पर हो।

वह अभ्यास पुस्तिका पर वृत्त बना रहा है।
गोला, चक्र, वृत्त, हलक़ा, हलका, हल्क़ा, हल्का

Something approximating the shape of a circle.

The chairs were arranged in a circle.
circle

பொருள் : ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು

எடுத்துக்காட்டு : ಬೀಸುವ ಕಲ್ಲು ಒಂದು ತರಹದ ಚಕ್ರ.

ஒத்த சொற்கள் : ಗಾಲಿ, ರಾಟೆ


பிற மொழிகளில் மொழிபெயர்ப்பு :

कोई ऐसी गोल चीज़ जो प्रायः घूमती रहती हो या घूमते रहने के लिए बनाई गयी हो या दिखने में गाड़ी के पहिए की तरह हो।

कुम्हार का चाक एक प्रकार का चक्र है।
चक्कर, चक्का, चक्र

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

பொருள் : ಲೋಹದ ಒಂದು ವಿವೇಷವಾದ ತುಂಡು ಬಹುಶಃ ಸೈನಿಕರು ಒಳ್ಳೆಯ ಅಥವಾ ಶೌರ್ಯ ಕೆಲಸವನ್ನು ಮಾಡಿದಾಗ ಪದಕ ಅಥವಾ ಪಾರಿತೋಷಕ ರೂಪದಲ್ಲಿ ನೀಡಲಾಗುವುದು

எடுத்துக்காட்டு : ಮೇಜರ್ ಸತ್ ಪಾಲ ಸಿಂಗ್ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಪುರಸ್ಕರಿಸಿದರು.


பிற மொழிகளில் மொழிபெயர்ப்பு :

धातु का एक विशेष आकार का टुकड़ा जो प्रायः सैनिकों को अच्छा या वीरतापूर्ण काम करने पर पदक या तमगे के रूप में दिया जाता है।

मेजर सतपाल सिंह को महावीर चक्र प्रदान किया गया।
चक्र

An award for winning a championship or commemorating some other event.

decoration, laurel wreath, medal, medallion, palm, ribbon

பொருள் : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು

எடுத்துக்காட்டு : ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.

ஒத்த சொற்கள் : ಆವರ್ತಿ, ಆವೃತ್ತಿ, ವೃತ್ತ, ಸುತ್ತು


பிற மொழிகளில் மொழிபெயர்ப்பு :

एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।

यह चित्र तितली का जीवन चक्र दर्शा रहा है।
चक्र

A single complete execution of a periodically repeated phenomenon.

A year constitutes a cycle of the seasons.
cycle, oscillation

பொருள் : ಗಾಲಿಯಂತಹ ಗೋಲಾಕಾರದ ವಸ್ತು

எடுத்துக்காட்டு : ಈ ಯಂತ್ರದಲ್ಲಿ ಚಕ್ರ ತಿರುಗುತ್ತಿದೆ.


பிற மொழிகளில் மொழிபெயர்ப்பு :

पहिए के समान कोई गोल वस्तु।

इस यंत्र में कई चकरियाँ हैं।
चकरी, चक्री, चरखी, चर्खी

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

பொருள் : ಪೌರಾಣಿಕ ಯುಗದಲ್ಲಿ ಒಂದು ಅಸ್ತ್ರವು ಚಿಕ್ಕ ಚಕ್ಕದ ಅಕಾರ ಹೊಂದಿತ್ತು

எடுத்துக்காட்டு : ಭಗವಂತ ವಿಷ್ಣುವಿನ ಕೈಯಲ್ಲಿ ಇರುವ ಚಕ್ರದ ಹೆಸರು ಸುದರ್ಶನ.


பிற மொழிகளில் மொழிபெயர்ப்பு :

पौराणिक काल का एक अस्त्र जो छोटे पहिए के आकार का होता था।

भगवान विष्णु के चक्र का नाम सुदर्शन है।
चक्र

A weapon that is forcibly thrown or projected at a targets but is not self-propelled.

missile, projectile

பொருள் : ಚಲಿಸಲು ಸಹಾಯವಾಗುವಂಥ ವಾಹನದ ಒಂದು ಭಾಗ

எடுத்துக்காட்டு : ಈ ಗಾಡಿಯ ಮುಂದಿನ ಚಕ್ರ ಮುರಿದಿದೆ.

ஒத்த சொற்கள் : ಗಾಲಿ


பிற மொழிகளில் மொழிபெயர்ப்பு :

गाड़ी अथवा कल आदि में लगा हुआ वह चक्र जिसके धुरी पर घूमने से गाड़ी या कल चलता है।

इस गाड़ी का अगला पहिया खराब हो गया है।
अरि, चक, चक्का, चक्र, चाक, नभि, पहिया

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

பொருள் : ಗೂಟದಲ್ಲಿ ತಿರುಗುವಂತಹ ಆ ಚಕ್ರದಲ್ಲಿ ಕಮ್ಮಾರನು ಮಡಕೆಯನ್ನು ಮಾಡುತ್ತಾನೆ

எடுத்துக்காட்டு : ಕಮ್ಮಾರನು ಮಡಕೆಯನ್ನು ಮಾಡಲು ಚಕ್ರವನ್ನು ತಿರುಗಿಸುತ್ತಿದ್ದ.

ஒத்த சொற்கள் : ಕುಂಬಾರನ ಚಕ್ರ, ಗಾಲಿ


பிற மொழிகளில் மொழிபெயர்ப்பு :

कील पर घूमने वाला वह चक्र जिस पर कुम्हार बर्तन बनाते हैं।

कुम्हार ने बर्तन बनाने के लिए चाक को घुमाया।
कुलाल चक्र, चक्र, चाक

A horizontal rotating wheel holding the clay being shaped by a potter.

The potter's wheel was invented in Asia Minor around 6500 BC.
potter's wheel

பொருள் : ಒಂದು ತರಹದ ಪಟಾಕಿ ಭೂಮಿಯ ಮೇಲೆ ಗೋಲಾಕಾರವಾಗಿ ಸುತ್ತುತ್ತ ಕಿಡಿಗಳನ್ನು ಹೊರ ಹಾಕುತ್ತದೆ

எடுத்துக்காட்டு : ಅವನು ಭೂ ಚಕ್ರವನ್ನು ಹೊತ್ತಿಸುತ್ತಿದ್ದಾನೆ.

ஒத்த சொற்கள் : ನೆಲ್ ಚಕ್ರ, ಭೂ ಚಕ್ರ


பிற மொழிகளில் மொழிபெயர்ப்பு :

एक तरह का पटाखा जो किसी सतह पर गोल-गोल घूमता है।

वह चकरी चला रहा है।
चकरी, चक्री, चरखी, चर्खी, जमीन चक्कर

A circular firework that spins round and round emitting colored fire.

catherine wheel, pinwheel

ಚಕ್ರ   ಗುಣವಾಚಕ

பொருள் : ಚಕ್ರದ ಹಾಗೆ ತಿರುಗುವ ಅಥವಾ ನಿಂತು ನಿಂತು ಪದೇ ಪದೇ ತಿರುಗುವ

எடுத்துக்காட்டு : ಹಗಲು-ಇರುಳಿನ ಚಕ್ರ ಉರುಳುತ್ತಿರುತ್ತದೆ.


பிற மொழிகளில் மொழிபெயர்ப்பு :

चक्र की तरह घूम-घूम या रह-रहकर बार-बार होनेवाला।

दिन-रात का चक्रीय क्रम चलता रहता है।
चक्रीय

Recurring in cycles.

cyclic, cyclical