பொருள் : ವಿಚಾರ-ವಿಮರ್ಶೆ ಮಾಡಲು ಅವಶ್ಯಕವಾಗಿರುವಂಥ ವಿಷಯ
எடுத்துக்காட்டு :
ಪಾಶ್ಚಾತ್ಯ ಸಭ್ಯತೆಯ ಅಂಧಾನುಕರಣೆ ಮಾಡುತ್ತಿರುವುದು ಒಂದು ಚಚರ್ಸ್ಪದ ವಿಷಯವಾಗಿದೆ.
ஒத்த சொற்கள் : ವಿಚಾರಣೆಯ ವಿಷಯ, ವಿಚಾರಣೆಯ-ವಿಷಯ
பிற மொழிகளில் மொழிபெயர்ப்பு :
वह विषय जिसपर विचार करना आवश्यक या उचित हो।
पाश्चात्य सभ्यता का अंधानुकरण हम भारतीयों के लिए एक विचारणीय विषय है।