பொருள் : ಬಿಡಿಬಿಡಿಯಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಬೀಳುವುದು ಅಥವಾ ಅಲ್ಲಿ ಇಲ್ಲಿ ಹೋಗುವ ಪ್ರಕ್ರಿಯೆ
எடுத்துக்காட்டு :
ದಾಳಿ ಮಾಡಿದ ನಂತರ ಭಯೋತ್ಪಾದಕರು ಚದುರಿ ಹೋದರು.
ஒத்த சொற்கள் : ಚಲ್ಲಾಪಿಲ್ಲಿಯಾಗು
பிற மொழிகளில் மொழிபெயர்ப்பு :
बिखरकर अलग-अलग दिशाओं में जाना या इधर-उधर होना।
हमले के बाद नक्सलवादी तितर-बितर हो गये।பொருள் : ಅಸ್ತವ್ಯಸ್ಥವಾಗಿ ಹರಡುವುದು
எடுத்துக்காட்டு :
ಕೈಯಿಂದ ಕೆಳಗೆ ಬಿದ್ದ ಪುಸ್ತಕಗಳು ನೆಲದ ಮೇಲೆ ಚದುರಿತು.
ஒத்த சொற்கள் : ಹರಡು
பிற மொழிகளில் மொழிபெயர்ப்பு :
इधर-उधर फैल जाना।
पुस्तकें हाथ से छूटते ही जमीन पर छितरा गईं।Strew or distribute over an area.
He spread fertilizer over the lawn.