பொருள் : ಬೆಂಕಿಯಲ್ಲಿ ಸುಡುವ ಒಂದು ಪ್ರಕಾರದ ರೊಟ್ಟಿ
எடுத்துக்காட்டு :
ಅವನು ಹೊಟ್ಟೆ ಹಸಿವಿನಿಂದ ನಾಲ್ಕು ರೊಟ್ಟಿಯನ್ನು ತಿಂದನು.
ஒத்த சொற்கள் : ರೊಟ್ಟಿ
பிற மொழிகளில் மொழிபெயர்ப்பு :
பொருள் : ತೆಳ್ಳೆಗೆ ಮೆತ್ತಗೆ ಮತ್ತು ಉಬ್ಬಿದ ಚಪಾತಿ
எடுத்துக்காட்டு :
ನಾನು ತಿಂಡಿಯಲ್ಲಿ ಎರಡು ಚಪಾತಿ ಮತ್ತು ಒಂದು ಗ್ಲಾಸ್ ಹಾಲನ್ನು ಕುಡಿದೆ.
பிற மொழிகளில் மொழிபெயர்ப்பு :
பொருள் : ನಾದಲ್ಪಟ್ಟ ಹಿಟ್ಟಿನಿಂದ ನಾದಿದ ಕನಕದ ಮುದ್ದೆಯನ್ನು ಲಟ್ಟಣಿಗೆಯಿಂದ ಲಟ್ಟಿಸಿ ಅದನ್ನು ಬೇಯಿಸಿ ಮಾಡಿರುವ ಖಾದ್ಯವಸ್ತು
எடுத்துக்காட்டு :
ಕೂಲಿಯವನು ಉಪ್ಪಿಕಾಯಿಯ ಜೊತೆಯಲ್ಲಿ ಸುಟ್ಟ ರೊಟ್ಟಿಯನ್ನು ತಿನ್ನುತ್ತಿದ್ದಾನೆ.
ஒத்த சொற்கள் : ರೋಟಿ
பிற மொழிகளில் மொழிபெயர்ப்பு :