பொருள் : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
எடுத்துக்காட்டு :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
பிற மொழிகளில் மொழிபெயர்ப்பு :
The part of the leg of a human being below the ankle joint.
His bare feet projected from his trousers.பொருள் : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
எடுத்துக்காட்டு :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
பிற மொழிகளில் மொழிபெயர்ப்பு :
Something determined in relation to something that includes it.
He wanted to feel a part of something bigger than himself.பொருள் : ಉರ್ದು ಪದ್ಯದ ಎರಡು ಸಾಲು
எடுத்துக்காட்டு :
ಅವನು ಚರಣವನ್ನು ಕೇಳು ತುಂಬಾ ಸಂತೋಷಗೊಂಡನು.
பிற மொழிகளில் மொழிபெயர்ப்பு :
பொருள் : ಕವಿತೆ ಅಥವಾ ಗೀತೆಯ ಒಂದು ಚರಣ
எடுத்துக்காட்டு :
ಸೀತೆಯು ತಾನು ಬರೆದ ಪದ್ಯದ ಒಂದು ಚರಣವನ್ನು ಗಟ್ಟಿಯಾಗಿ ಓದಿದಳು.
ஒத்த சொற்கள் : ಪಂಕ್ತಿ
பிற மொழிகளில் மொழிபெயர்ப்பு :