பொருள் : ಯಾವುದೇ ಸತ್ಯ ಅಥವಾ ನ್ಯಾಯಪೂರ್ಣ ಪಕ್ಷವನ್ನು ಸ್ಥಾಪಿಸಲು ಶಾಂತಿಯಿಂದ ಚಳುವಳಿ ಮಾಡುವ ಕ್ರಿಯೆ
எடுத்துக்காட்டு :
ಬ್ರಟೀಷರು ತಮ್ಮ ಮಾತನ್ನು ಒಪ್ಪಬೇಕೆಂದು ಗಾಂಧಿಜಿಯವರು ಸತ್ಯಾಗ್ರಹ ಮಾಡುತ್ತಿದ್ದರು
ஒத்த சொற்கள் : ಮುಷ್ಕರ, ಸತ್ಯಾಗ್ರಹ
பிற மொழிகளில் மொழிபெயர்ப்பு :
किसी सत्य या न्यायपूर्ण पक्ष की स्थापना के लिए शांतिपूर्वक हठ करने की क्रिया।
गाँधीजी अंग्रेजों से अपनी बात मनवाने के लिए सत्याग्रह शुरु कर देते थे।The form of nonviolent resistance initiated in India by Mahatma Gandhi in order to oppose British rule and to hasten political reforms.
satyagrahaபொருள் : ವಿಶೇಷ ಉದ್ಧೇಶಕ್ಕಾಗಿ ಒಟ್ಟು ಗೂಡಿದ ಜನಗಳ ತಂಡವು ಕೈಗೊಳ್ಳುವ ಕಾರ್ಯಗಳು ಮತ್ತು ಚಟುವಟಿಕೆಗಳು
எடுத்துக்காட்டு :
ಸರಕಾರಿ ಸಕ್ಕರೆ ಕಾರ್ಖಾನೆಯನ್ನು ಇದ್ದಕ್ಕಿದ್ದಂತೆ ರದ್ದು ಗೊಳಿಸಿದ ಕಾರಣ ರೈತರು ಕಾರ್ಖಾನೆ ತೆರೆಯುವಂತೆ ಆಂದೋಲನ ಆರಂಭಿಸಿದ್ದಾರೆ.
ஒத்த சொற்கள் : ಆಂದೋಲನ
பிற மொழிகளில் மொழிபெயர்ப்பு :
A series of actions advancing a principle or tending toward a particular end.
He supported populist campaigns.பொருள் : ಒಂದು ಸಾಮಾನ್ಯ ಕೆಲಸಕ್ಕಾಗಿ ಜನರ ಸಮೂಹ ಜೊತೆಗೆ ಕೆಲಸ ಮಾಡಿ ಆಗ್ರಹಿಸುವ ಕ್ರಿಯೆ
எடுத்துக்காட்டு :
ಈ ಆಂದೋಲನ ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ರಾಜಿಗೆ ಸಿದ್ದವಿಲ್ಲ.
ஒத்த சொற்கள் : ಆಂದೋಲನ
பிற மொழிகளில் மொழிபெயர்ப்பு :
A group of people with a common ideology who try together to achieve certain general goals.
He was a charter member of the movement.