பொருள் : ಚಾಡಿಹೇಳುವ ವ್ಯಕ್ತಿ
எடுத்துக்காட்டு :
ಚಾಡಿಖೋರರ ಕಾರಣದಿಂದಾಗಿ ಆಗಾಗ ಪರಸ್ಪರ ಸಂಬಂಧಗಳ ನಡುವೆ ಜಗಳವಾಗುತ್ತದೆ.
ஒத்த சொற்கள் : ಚಾಡಿ ಹೇಳುವವ, ಚಾಡಿ ಹೇಳುವಿಕೆ, ಚಾಡಿಹೇಳುವಿಕ, ಜಗಳ ಹಚ್ಚುವವ, ನಿಂದೆ ಮಾಡುವವ, ಪರೋಕ್ಷದಲ್ಲಿ ನಿಂದಿಸುವದು
பிற மொழிகளில் மொழிபெயர்ப்பு :
Someone who gossips indiscreetly.
blabbermouth, talebearer, taleteller, tattler, tattletale, telltaleபொருள் : ಚಾಡಿ ಹೇಳುವವ
எடுத்துக்காட்டு :
ಚಾಡಿಖೋರ ವ್ಯಕ್ತಿ ಯಾವಾಗಲು ಚಾಡಿ ಹೇಳುತ್ತಿರುತ್ತಾನೆ.
ஒத்த சொற்கள் : ದೂಷಣೆ ಮಾಡುವವ, ಪರೋಕ್ಷದಲ್ಲಿನಿಂದೆ ಮಾಡುವವ
பிற மொழிகளில் மொழிபெயர்ப்பு :