பொருள் : ಯಾವುದೊ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಪ್ರಖ್ಯಾತಿಯನ್ನು ಪಡೆದುಕೊಂಡು ನಿಪುಣನಾಗುತ್ತಾನೆ.
எடுத்துக்காட்டு :
ಕ್ರಿಕೆಟ್ ಮಿನುಗುತಾರೆಯಾದ ಸಚಿನ್ ಅವರ ಪ್ರತಿಭೆಯನ್ನು ಎಲ್ಲಾರು ಕೊಂಡಾಡುತ್ತಾರೆ.
ஒத்த சொற்கள் : ಚತುರ, ಮಿನುಗುತಾರೆ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ
எடுத்துக்காட்டு :
ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
ஒத்த சொற்கள் : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ
பிற மொழிகளில் மொழிபெயர்ப்பு :
जिसमें बहुत बुद्धि या समझ हो।
बुद्धिमान व्यक्ति व्यर्थ की बहस में नहीं पड़ते हैं।Having or marked by unusual and impressive intelligence.
Our project needs brainy women.