பொருள் : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ
எடுத்துக்காட்டு :
ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.
ஒத்த சொற்கள் : ವಾಹಕ
பிற மொழிகளில் மொழிபெயர்ப்பு :
वह वस्तु जो अपने में से होकर विद्युत, ताप आदि को प्रवाहित होने देती है।
विद्युत के चालकों में ताँबा, पीतल, लोहा आदि हैं।A substance that readily conducts e.g. electricity and heat.
conductorபொருள் : ಯಾವುದೇ ಯಂತ್ರಗಳನ್ನು ಚಾಲನೆ ಮಾಡುವವನುಓಡಿಸುವವನು
எடுத்துக்காட்டு :
ಎಲ್ಲ ಕೆಲಸಗಾರರು ಸಂಚಾಲಕನ ಪ್ರರೀಕ್ಷೆ ಮಾಡುತ್ತಿದ್ದಾರೆ.
ஒத்த சொற்கள் : ಪರಿಚಾಲಕ, ಸಂಚಾಲಕ
பிற மொழிகளில் மொழிபெயர்ப்பு :
An agent that operates some apparatus or machine.
The operator of the switchboard.பொருள் : ಯಾವುದೇ ವಾಹನ ಮುಂತಾದವುಗಳನ್ನು ಚಾಲನೆ ಮಾಡುವವ
எடுத்துக்காட்டு :
ಅಪಘಾತ ಸಂಭವಿಸಿದ ತಕ್ಷಣ ಬಸ್ ಚಾಲಕ ಕಣ್ತಪ್ಪಿಸಿಕೊಂಡು ಓಡಿಹೋಗಿದ್ದಾನೆ.
பிற மொழிகளில் மொழிபெயர்ப்பு :
The operator of a motor vehicle.
driverபொருள் : ಗಾಡಿಯನ್ನು ಎಳೆಯುವವನು ಅಥವಾ ಸವಾರಿ ಮಾಡುವ ಜಾನವಾರುಗಳನ್ನು ಅಂದರೆ ಕುದುರೆ, ಎತ್ತು ಇತ್ಯಾದಿಗಳನ್ನು ಓಡಿಸುವವನು
எடுத்துக்காட்டு :
ಚಾಲಕನು ಕುದುರೆಯನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದನು.
பிற மொழிகளில் மொழிபெயர்ப்பு :
गाड़ी को खींचने वाले या सवारी ढोने वाले जानवरों जैसे घोड़े, बैल इत्यादि को हाँकने वाला व्यक्ति।
चालक घोड़े को सरपट दौड़ा रहा था।