பொருள் : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ
எடுத்துக்காட்டு :
ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.
ஒத்த சொற்கள் : ಜಾರಿಗೆ ತರು
பிற மொழிகளில் மொழிபெயர்ப்பு :
नए नियम या क़ानून को प्रचलित करना।
सरकार ने सार्वजनिक स्थानों पर धूम्रपान न करने का नियम लागू किया।பொருள் : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ
எடுத்துக்காட்டு :
ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.
ஒத்த சொற்கள் : ಮೆಟ್ಟು
பிற மொழிகளில் மொழிபெயர்ப்பு :
பொருள் : ಚಾಲನೆಗೆ ಬರುವಂತೆ ಮಾಡು
எடுத்துக்காட்டு :
ನೀವು ದೂರವಾಣಿಯನ್ನು ಚಾಲನೆ ಮಾಡಿರಿ.
பிற மொழிகளில் மொழிபெயர்ப்பு :