பொருள் : ಯಾವುದೋ ಒಂದು ವಿಚಾರ ಮಾಡಿಲ್ಲ ಅಥವಾ ಹಿಂದೆ ಮುಂದೆ ತಿಳಿಯದೆ
எடுத்துக்காட்டு :
ಇದು ವಿಚಾರ ಮಾಡದ ಸಮಸ್ಯೆ.
ஒத்த சொற்கள் : ಅವಿಚಾರಿತ, ಅವಿಚಾರಿತವಾದ, ಅವಿಚಾರಿತವಾದಂತ, ಅವಿಚಾರಿತವಾದಂತಹ, ಚಿಂತಿಸದ, ಚಿಂತಿಸದಂತಹ, ವಿಚಾರ ಮಾಡದ, ವಿಚಾರ ಮಾಡದಂತ, ವಿಚಾರ ಮಾಡದಂತಹ, ವಿಚಾರಿಸದ, ವಿಚಾರಿಸದಂತ, ವಿಚಾರಿಸದಂತಹ
பிற மொழிகளில் மொழிபெயர்ப்பு :
பொருள் : ಯಾವುದರ ಚಿಂತನೆಯನ್ನು ಮಾಡಲಾಗುವುದಿಲ್ಲವೋ
எடுத்துக்காட்டு :
ಅವನು ಚಿಂತಿಸದ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯಾಸವನ್ನು ಮಾಡುತ್ತಿದ್ದಾನೆ.
ஒத்த சொற்கள் : ಚಿಂತಿಸದ, ಚಿಂತಿಸದಂತಹ, ಯೋಚಿಸದ, ಯೋಚಿಸದಂತ, ಯೋಚಿಸದಂತಹ
பிற மொழிகளில் மொழிபெயர்ப்பு :