பொருள் : ಯಾವುದೋ ಒಂದರ ಆಕಾರ ಚಿಕ್ಕದಾಗಿರುವುದು
எடுத்துக்காட்டு :
ಸಣ್ಣ ಹುಡುಗ ವಾದಿಸುತ್ತಾನೆ ಎಂದು ಅಮ್ಮ ಬಯ್ಯುತ್ತಾ ಹೇಳಿದಳು.
பிற மொழிகளில் மொழிபெயர்ப்பு :
Very small.
Diminutive in stature.பொருள் : ಆಕಾರ, ವಿಸ್ತಾರ ಮೊದಲಾದವುಗಳನ್ನು ಸೀಮಿತವಾದ ಅಥವಾ ಬೇರೆಯದರ ತುಲನೆಯಲ್ಲಿ ಕಡಿಮೆಯಾದಂತಹ
எடுத்துக்காட்டு :
ನನ್ನ ಮನೆ ತುಂಬಾ ಚಿಕ್ಕದಾಗಿದೆ.ನಾನು ಮಕ್ಕಳಿಗೆ ಚಿಕ್ಕ ಆಟದ ಸಾಮಾನುಗಳನ್ನು ಖರೀದಿಸಬೇಕು.
ஒத்த சொற்கள் : ಚಿಕ್ಕದಾದ, ಚಿಕ್ಕದಾದಂತ, ಚಿಕ್ಕದಾದಂತಹ
பிற மொழிகளில் மொழிபெயர்ப்பு :