பொருள் : ಐದು ಬೆರಳುಗಳಲ್ಲಿ ತುಂಬಾ ಚಿಕ್ಕದಾದ ಬೆರಳು
எடுத்துக்காட்டு :
ಅವನ ಕೈಯ ಕಿರುಬೆರಳಿನಲ್ಲಿ ಮುತ್ತಿನ ಉಂಗುರ ಶೋಭಾಯಮಾನವಾಗಿದೆ.
ஒத்த சொற்கள் : ಎಲ್ಲಕ್ಕೂ ಸಣ್ಣ ಬೆರಳು, ಕಿರು ಬೆರಳು, ಕಿರುಬೆರಳು, ಚಿಕ್ಕಬೆರಳು
பிற மொழிகளில் மொழிபெயர்ப்பு :
पाँचों अंगुलियों में से सबसे छोटी उँगली।
उसके हाथ की कानी उँगली में मोती की अँगूठी शोभायमान है।