பொருள் : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ
எடுத்துக்காட்டு :
ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.
பிற மொழிகளில் மொழிபெயர்ப்பு :
A newly grown bud (especially from a germinating seed).
sproutபொருள் : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ
எடுத்துக்காட்டு :
ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.
ஒத்த சொற்கள் : ಬೆಳೆ
பிற மொழிகளில் மொழிபெயர்ப்பு :
Increase in size by natural process.
Corn doesn't grow here.