பொருள் : ಯಾವುದೇ ವ್ಯಕ್ತಿ, ವಸ್ತುವಿನ ತದ್ರೂಪವನ್ನು ಹೋಲುವ ಆಕಾರ ಅಥವಾ ಸ್ವರೂಪದ ಪ್ರತಿರೂಪ
எடுத்துக்காட்டு :
ಇದು ನನ್ನ ಅಜ್ಜನ ಚಿತ್ರ.
ஒத்த சொற்கள் : ಪೋಟೋ
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತುವಿನ ಪ್ರತಿಕೃತಿಯ ಕಥೆ, ವಿವೇಚನೆ, ವಿವರಣೆ ಮೊದಲಾದವುಗಳನ್ನು ಸ್ಪಷ್ಟಮಾಡಿವುದಕ್ಕೆ ಉಪಸ್ಥಿತಗೊಳಿಸುವುದು
எடுத்துக்காட்டு :
ಚಿತ್ರದ ಸಹಾಯದಿಂದ ಪಾಠಮಾಡುವುದರಿಂದ ಮಕ್ಕಳಿಗೆ ಬಲು ಬೇಗನೆ ಅರ್ಥವಾಗುತ್ತದೆ.
பிற மொழிகளில் மொழிபெயர்ப்பு :
Illustrations used to decorate or explain a text.
The dictionary had many pictures.பொருள் : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ
எடுத்துக்காட்டு :
ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.
ஒத்த சொற்கள் : ಆಕೃತಿ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ
பிற மொழிகளில் மொழிபெயர்ப்பு :
A diagrammatic representation of the earth's surface (or part of it).
mapபொருள் : ರೇಖೆ ಅಥವಾ ಬಣ್ಣ ಮುಂತಾದವುಗಳಿಂದ ಮಾಡಿದ ಯಾವುದೇ ವಸ್ತು ಅಥವಾ ಆಕೃತಿ
எடுத்துக்காட்டு :
ಕಲಾನಿಕೇತನದಲ್ಲಿ ರವಿಶಂಕರ ಅವರ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು.
ஒத்த சொற்கள் : ಚಿತ್ರಪಟ
பிற மொழிகளில் மொழிபெயர்ப்பு :