பொருள் : ಚಲನಚಿತ್ರ ಅಥವಾ ಸಿನಿಮಾವೊಂದರ ಕಥೆಯ ಮೂಲ ರಚನೆ ಅಥವಾ ಕಥೆಯ ಚೌಕಟ್ಟು
எடுத்துக்காட்டு :
ಹೊರಗೆ ಕೇಳಿಸಿದ ವಿಮರ್ಶೇ ಏನೇ ಇರಲಿ, ಈ ಸಿನಿಮಾದ ಚಿತ್ರಕಥೆ ನನಗೆ ವೈಯುಕ್ತಿಕವಾಗಿ ಬಹಳ ಇಷ್ಟವಾಯಿತು.
ஒத்த சொற்கள் : ಕಥಾಹಂದರ, ಚಿತ್ರಕಥೆ
பிற மொழிகளில் மொழிபெயர்ப்பு :
A written version of a play or other dramatic composition. Used in preparing for a performance.
book, playscript, script