பொருள் : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ
எடுத்துக்காட்டு :
ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.
ஒத்த சொற்கள் : ತಪಶೀಲು, ಪ್ರಶಂಸೆ, ಮಾಹಿತಿ, ವರ್ಣನೆ, ವಿವರಣೆ, ಹೇಳಿಕೆ
பிற மொழிகளில் மொழிபெயர்ப்பு :
A graphic or vivid verbal description.
Too often the narrative was interrupted by long word pictures.பொருள் : ಯಾವುದೇ ಚಿತ್ರಗಳನ್ನು ರೇಖಾ ಚಿತ್ರಗಳಾಗಿ ಬರೆಯುವ ಕ್ರಿಯೆ
எடுத்துக்காட்டு :
ನನ್ನ ಅಣ್ಣ ಚೆನ್ನಾಗಿ ರೇಖ ಚಿತ್ರಗಳನ್ನು ಬಿಡಿಸುತ್ತಾನೆ.
பிற மொழிகளில் மொழிபெயர்ப்பு :
The act of drawing a plan or diagram or outline.
tracing