பொருள் : ಯಾವುದಾದರು ತಳದ ಮೇಲೆ ಚಿತ್ರವನ್ನು ಬಿಡಿಸುವುದು
எடுத்துக்காட்டு :
ವಿದ್ಯಾರ್ಥಿಯು ತನ್ನ ಪುಸ್ತಕದಲ್ಲಿ ಮಾವಿನ ಹಣ್ಣಿನ ಸುಂದರವಾದ ಚಿತ್ರವನ್ನು ಬಿಡಿಸುತ್ತಿದ್ದಾನೆ.
ஒத்த சொற்கள் : ಭಾವಚಿತ್ರ ಬಿಡಿಸು
பிற மொழிகளில் மொழிபெயர்ப்பு :
किसी तल पर चित्र अंकित करना।
छात्र अपनी पुस्तिका में आम का सुंदर चित्र बना रहा है।