பொருள் : ಆ ಮಂದಿರದಲ್ಲಿ ಸಿನಿಮಾವನ್ನು ತೋರಿಸಲಾಗುತ್ತದೆ
எடுத்துக்காட்டு :
ಈ ಪಟ್ಟಣದಲ್ಲಿ ಏಳು ಚಿತ್ರಮಂದಿರಗಳಿವೆ.
ஒத்த சொற்கள் : ಚಲನಚಿತ್ರ ಮಂದಿರ, ಟಾಕೀಸ್, ಥಿಯೇಟರ್, ಫಿಲಂ ಥಿಯೇಟರ್
பிற மொழிகளில் மொழிபெயர்ப்பு :
वह भवन जिसमें सिनेमा दिखाया जाता है।
इस शहर में सात सिनेमाघर हैं।பொருள் : ಕಲಾವಸ್ತುಗಳ ಅಥವಾ ಯಾವುದೇ ವಸ್ತು ಸಂಗತಿಗಳ ಪ್ರದರ್ಶನವಿರುವ ಸ್ಥಳ
எடுத்துக்காட்டு :
ಪ್ರದರ್ಶನ_ಮಂದಿರದಲ್ಲಿ ರವಿವರ್ಮನ ಕಲಾಕೃತಿಗಳು ಪ್ರದರ್ಶನಕ್ಕಿವೆ.
ஒத்த சொற்கள் : ಗ್ಯಾಲರಿ, ಚಿತ್ರಶಾಲೆ, ಪ್ರದರ್ಶನ ಮಂದಿರ
பிற மொழிகளில் மொழிபெயர்ப்பு :
Narrow recessed balcony area along an upper floor on the interior of a building. Usually marked by a colonnade.
gallery