பொருள் : ಬಾಗಿಲಿಗೆ ಹಾಕುವ ಕೊಂಡಿ
எடுத்துக்காட்டு :
ಬಾಗಿಲನ್ನು ಹಚ್ಚುವುದಕ್ಕಾಗಿ ಸೀತಾ ಸಂಕೋಲೆಯಲ್ಲಿ ಚಿಲಕವನ್ನು ಹಾಕಿದಳು.
பொருள் : ಬಾಗಿಲಿಗೆ ಹಾಕುವ ಕೊಂಡಿ
எடுத்துக்காட்டு :
ಬಾಗಿಲ ಚಿಲಕವನ್ನು ಹಾಕಿಕೊಂಡು ಹೋಗಿಬನ್ನಿ.
பிற மொழிகளில் மொழிபெயர்ப்பு :
பொருள் : ಬಾಗಿಲನ್ನು ಮುಚ್ಚಲು ಬಳಸುವಂತಹ ವಸ್ತು
எடுத்துக்காட்டு :
ನಾನು ರಾತ್ರಿ ಮಲಗುವ ಮುನ್ನ ಬಾಗಿಲ ಚಿಲಕ ಹಾಕಿ ಮಲಗುತ್ತೇನೆ.
ஒத்த சொற்கள் : ಬೋಲ್ಟು
பிற மொழிகளில் மொழிபெயர்ப்பு :