பொருள் : ಯಾವುದಾದರು ಹಣ್ಣನ್ನು ಬಾಯಿಯಿಂದ ಹಿಸುಕಿ ಅದರ ರಸವನ್ನು ಕುಡಿಯುವುದು
எடுத்துக்காட்டு :
ರಾಮನು ಮಾವಿನ ಹಣ್ಣನ್ನು ಚೀಪುತ್ತಿದ್ದಾನೆ.
ஒத்த சொற்கள் : ಹೀರು
பிற மொழிகளில் மொழிபெயர்ப்பு :
Draw into the mouth by creating a practical vacuum in the mouth.
Suck the poison from the place where the snake bit.