பொருள் : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
எடுத்துக்காட்டு :
ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
ஒத்த சொற்கள் : ಚಂದನದ ಬೊಟ್ಟು, ತಿಲಕ, ಬೊಟ್ಟು
பிற மொழிகளில் மொழிபெயர்ப்பு :
பொருள் : ಗಣಿತದಲ್ಲಿ ಹತ್ತನೇ ಒಂದು ಭಾಗವನ್ನು ಸೂಚಿಸಲು ಉಪಯೋಗಿಸುವ ಚಿನ್ಹೆ
எடுத்துக்காட்டு :
ಮೂರು ದಶಮಾಂಶ ಬಿಂದು ಏಳು(3.7)ಎಂದರೆ ಮೂರು ಹಾಗುಹತ್ತರ ಏಳು ಭಾಗ.
ஒத்த சொற்கள் : ದಶಮಾಂಶ ಬಿಂದು
பிற மொழிகளில் மொழிபெயர்ப்பு :