உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ
எடுத்துக்காட்டு : ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.
பிற மொழிகளில் மொழிபெயர்ப்பு :हिन्दी
जिसकी नोक सूई के समान नुकीली हो।
பொருள் : ತೀಕ್ಷಣವಾದ ಅಸ್ತ್ರ
எடுத்துக்காட்டு : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
ஒத்த சொற்கள் : ತೀಕ್ಷಣವಾದ, ಮೊನಚಾದ, ಹರಿತವಾದ
பிற மொழிகளில் மொழிபெயர்ப்பு :हिन्दी English
पैनी धार वाला।
Having a sharp cutting edge or point.
பொருள் : ಚುಚ್ಚುವಂತಹ ತುದಿಯುಳ್ಳ
எடுத்துக்காட்டு : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
ஒத்த சொற்கள் : ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
பொருள் : ತೀಕ್ಷ್ಣತೆ ಹೊಂದಿರುವ
எடுத்துக்காட்டு : ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು
जिसमें धार हो।
நிறுவு