பொருள் : ಬಟ್ಟೆ, ಕಾಗದ, ಇಟ್ಟಿಗೆ, ಕಲ್ಲು ಇತ್ಯಾದಿ ವಸ್ತುಗಳನ್ನು ಅತಿ ಚಿಕ್ಕ ಚೂರುಗಳಾಗುವವರೆಗೆ ಹರಿಯುವ ಅಥವಾ ಒಡೆಯುವ ಪ್ರಕ್ರಿಯೆ
எடுத்துக்காட்டு :
ಅವನು ಕಲ್ಲುಗಳನ್ನು ಚೂರು ಚೂರುಗಳಾಗಿ ಒಡೆಯುತ್ತಿದ್ದಾನೆ.
ஒத்த சொற்கள் : ಚಕ್ಕಣ ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು, ನುಚ್ಚುನೂರಾಗು
பிற மொழிகளில் மொழிபெயர்ப்பு :
कपड़े, काग़ज आदि को काट, चीर, तोड़ या फाड़कर इस प्रकार टुकड़े-टुकड़े करना कि उसके तागे या सूत तक अलग-अलग हो जाएँ।
वह फटी चादर को तार-तार कर रही है ताकि वह उसका रस्सी बट सके।பொருள் : ಯಾವುದಾದರು ವಸ್ತು, ವಿಷಯ ಅಥವಾ ವ್ಯಕ್ತಿಯ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಪೂರ್ತಿಯಾಗಿ ಮತ್ತೆ ಪಡೆಯಲಾಗದ ಮಟ್ಟಕ್ಕೆ ಅಥವಾ ಮತ್ತೆ ಗಳಿಸಲಾಗದ ಮಟ್ಟಕ್ಕೆ ಬಿದ್ದುಹೋಗುವ ಪ್ರಕ್ರಿಯೆ
எடுத்துக்காட்டு :
ಈ ಘಟನೆಯಿಂದಾಗಿ ಕ್ರಿಕೆಟ್ ಆಟದ ಮೇಲಿರುವ ಜನರ ಅಭಿಪ್ರಾಯ ನುಚ್ಚುನೂರಾಯಿತು.
ஒத்த சொற்கள் : ಚಕ್ಕಣ ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು, ನುಚ್ಚುನೂರಾಗು
பிற மொழிகளில் மொழிபெயர்ப்பு :
दोषों या बुराइयों की इतने जोरों से चर्चा करना कि लोग उसे उसका वास्तविक स्वरूप समझकर उसके प्रति उपेक्षा या घृणा का व्यवहार करने लगें।
इस घटना ने क्रिकेट की छवि को तार-तार किया है।பொருள் : ಚೂರು ಮಾಡು ಅಥವಾ ತುಂಡು ತುಂಡು ಮಾಡುವ ಪ್ರಕ್ರಿಯೆ
எடுத்துக்காட்டு :
ಅಡುಗೆ ಭಟ್ಟ ಕೊಬ್ಬರಿಯನ್ನು ಪುಡಿ ಪುಡಿ ಮಾಡುತ್ತಿದ್ದಾನೆ.
ஒத்த சொற்கள் : ಪುಡಿ ಪುಡಿ ಮಾಡು
பிற மொழிகளில் மொழிபெயர்ப்பு :
Break or fall apart into fragments.
The cookies crumbled.பொருள் : ಯಾವುದೋ ಒಂದು ವಸ್ತುವನ್ನು ತುಂಡು ತುಂಡಾಗಿ ಮಾಡಿ ಅದರ ಗುರುತು ಸಿಗದ ಹಾಗೆ ಮಾಡುವ ಪ್ರಕ್ರಿಯೆ
எடுத்துக்காட்டு :
ಅವನು ಗಟಿಯಾರವನ್ನು ಮುರಿದು ಚೂರು ಚೂರು ಮಾಡಿದ.
ஒத்த சொற்கள் : ಪುಡಿ ಪುಡಿ ಮಾಡು
பிற மொழிகளில் மொழிபெயர்ப்பு :
किसी वस्तु की ऐसी दशा करना या इतने छोटे-छोटे टुकड़े करना कि वह पहचानी न जा सके।
उसने घड़ी को पटककर चकनाचूर कर दिया।