பொருள் : ಯಾವುದನ್ನು ಬಿತ್ತನೆ ಮಾಡಲಾಗಿದೆಯೋ (ಬೀಜ)
எடுத்துக்காட்டு :
ಪಕ್ಷಿಯು ಹೊಲದಲ್ಲಿ ಬಿತ್ತನೆ ಮಾಡಿರುವಂತಹ ಬೀಜಗಳನ್ನು ತಿನ್ನುತ್ತಿದೆ.
ஒத்த சொற்கள் : ಚೆಲ್ಲಿರುವಂತ, ಬಿತ್ತಿದ್ದಂತ, ಬಿತ್ತಿದ್ದಂತಹ, ಬಿತ್ತಿರುವಂತ, ಬಿತ್ತಿರುವಂತಹ
பிற மொழிகளில் மொழிபெயர்ப்பு :
பொருள் : ಹರಡಿಕೊಂಡಿರುವಿಕೆ ಅಥವಾ ಚದುರಿಕೊಂಡಿರುವಿಕೆ
எடுத்துக்காட்டு :
ಕಾಳುಗಳು ಅಲ್ಲಿ ಹರಡಿರುವ ಕಾರಣ ಹಕ್ಕಿಗಳು ಅಲ್ಲಿ ಗುಂಪು ಸೇರಿವೆ.
ஒத்த சொற்கள் : ಚದುರಿರುವ, ಚದುರಿರುವಂತ, ಚದುರಿರುವಂತಹ, ಚೆಲ್ಲಾಪಿಲ್ಲಿಯಾಗಿರುವ, ಚೆಲ್ಲಾಪಿಲ್ಲಿಯಾಗಿರುವಂತ, ಚೆಲ್ಲಾಪಿಲ್ಲಿಯಾಗಿರುವಂತಹ, ಚೆಲ್ಲಿರುವ, ಚೆಲ್ಲಿರುವಂತ, ಹರಡಿರುವ, ಹರಡಿರುವಂತ, ಹರಡಿರುವಂತಹ
பிற மொழிகளில் மொழிபெயர்ப்பு :
Occurring or distributed over widely spaced and irregular intervals in time or space.
Scattered showers.