பொருள் : ವಿದ್ಯೆಯನ್ನು ಕಲಿಯುತ್ತಿರುವ ಬಾಲಕಿ
எடுத்துக்காட்டு :
ಈ ಶಾಲೆಯ ವಿದ್ಯಾರ್ಥಿನಿಯೊಬ್ಬಳು ರಾಜ್ಯಕ್ಕೆ ಮೊದಲಾಗಿ ಅಂಕ ಗಳಿಸಿದ್ದಾಳೆ.
ஒத்த சொற்கள் : ವಿದ್ಯಾರ್ಥಿನಿ, ಶಿಷ್ಯೆ
பிற மொழிகளில் மொழிபெயர்ப்பு :
वह जो विद्या अर्जन या ग्रहण करती हो।
इस विद्यालय की एक छात्रा ने दसवीं की वार्षिक परीक्षा में राज्य में प्रथम स्थान प्राप्त किया है।