பொருள் : ಯಾವುದೋ ವಸ್ತುಗಳ ಮೇಲೆ ಅಧಿಕಾರ ಚಲಾವಣೆ ಮಾಡುವ ಪ್ರಕ್ರಿಯೆ
எடுத்துக்காட்டு :
ಅವನ್ನು ತನ್ನನ್ನು ತಾನೆ ಉತ್ಕೃಷ್ಟ ಆಟಗಾರೆಂದು ಹೇಳಿಕೊಳ್ಳುತ್ತಾನೆ.
ஒத்த சொற்கள் : ಕೊಚ್ಚಿಕೊ, ಹೇಳಿಕೊಳ್ಳು
பிற மொழிகளில் மொழிபெயர்ப்பு :
किसी वस्तु पर अधिकार प्रकट करना।
वह स्वयं को एक नंबर का खिलाड़ी होने का दावा करता है।பொருள் : ಯಾರೋ ಒಬ್ಬರಿಗೆ ತೊಂದರೆ ಕೊಡಲು, ರೇಗಿಸಲು ಅಥವಾ ಗೊಳುಗುಟ್ಟಿಸಲು ಬೇಕಂತಾ ಅವರಿಗೆ ನೋವು ಕೊಡುವುದು ಮತ್ತು ಬೇರೆಯವರ ಮುಂದೆ ವಿನಿಯವಿಲ್ಲದ ರೀತಿಯಲ್ಲಿ ಅಥವಾ ಉದ್ದಂಡ ರೀತಿಯಲ್ಲಿ ನಡೆದುಕೊಳ್ಳುವ ಪ್ರಕ್ರಿಯೆ
எடுத்துக்காட்டு :
ಬಹಳ ಬೀಗುವುದು ಬೇಡ ಮತ್ತು ನಿನ್ನ ಕೈಯಲ್ಲಿ ಏನಿದೆ ಎಂದು ತೋರಿಸು
ஒத்த சொற்கள் : ಬೀಗು
பிற மொழிகளில் மொழிபெயர்ப்பு :
किसी को छकाने, छेड़ने या तंग करने के लिए जानबूझकर ऐसी चेष्टा या व्यवहार करना जिसमें दूसरों के प्रति भी कुछ अवज्ञा, अविनय या उद्दंडता का भाव मिला हो।
ज्यादा इठलाओ मत और दिखाओ कि तुम्हारे हाथ में क्या है।