பொருள் : ಜಗಳವಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
ஒத்த சொற்கள் : ಕದನ, ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಮೂಕಾಬಿಲೆ, ಹೊಡೆದಾಟ, ಹೋರಾಡು
பிற மொழிகளில் மொழிபெயர்ப்பு :
भिड़ने की क्रिया या भाव।
जंगल में डाकुओं से मुठभेड़ हो गई।பொருள் : ಬಹಳ ಜನರ ನಡುವೆ ನಡೆದ ಹೊಡೆದಾಟ ಅಥವಾ ಕಾದಾಟ
எடுத்துக்காட்டு :
ಜಾತ್ರೆಯಲ್ಲಿ ಕಾದಾಟ ಸಂಭವಿಸಿ ನೂರಾರು ಜನ ಸಾವು ನೋವಿನಲ್ಲಿ ಒದ್ದಾಡುತ್ತಿದ್ದಾರೆ.
பிற மொழிகளில் மொழிபெயர்ப்பு :
बहुत से लोगों द्वारा की जाने वाली तोड़-फोड़, मार-पीट आदि।
छात्रों के उपद्रव से परेशान होकर प्रधानाचार्य ने अनिश्चित काल के लिए विद्यालय को बंद कर दिया।பொருள் : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ
எடுத்துக்காட்டு :
ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.
ஒத்த சொற்கள் : ಕಲಹ, ಚರ್ಚೆ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ
பிற மொழிகளில் மொழிபெயர்ப்பு :
பொருள் : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು
ஒத்த சொற்கள் : ಗಲಾಟೆ-ಗದ್ದಲ, ಗುದ್ದಾಟ, ಮಾರಾ-ಮಾರಿ, ಮಾರಾಮಾರಿ, ಹೊಡೆದಾಟ ಬಡಿದಾಟ
பிற மொழிகளில் மொழிபெயர்ப்பு :
मारपीट करने की क्रिया या भाव।
चुनाव के समय बहुत मार-पीट होती है।பொருள் : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ
எடுத்துக்காட்டு :
ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.
பிற மொழிகளில் மொழிபெயர்ப்பு :
किसी बात पर होने वाली कहा-सुनी या विवाद।
वह झगड़े का कारण जानना चाहता है।பொருள் : ಮಾತಿನ ಚಕಮಕಿಯ ಮೂಲಕ ನಡೆಯುವ ದ್ವಂದ್ವ ಅಥವಾ ವಾದ ವಿವಾದ
எடுத்துக்காட்டு :
ಬೆಳಗಿನ ಜಾವದಲ್ಲೇ ಅವಳು ಯಾರೊಂದಿಗೋ ಜಗಳ ತೆಗೆದಿದ್ದಳು.
ஒத்த சொற்கள் : ಜಟಾಪಟಿ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
எடுத்துக்காட்டு :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
ஒத்த சொற்கள் : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ
பிற மொழிகளில் மொழிபெயர்ப்பு :
A concerted campaign to end something that is injurious.
The war on poverty.பொருள் : ಸಾಧಾರಣ ಮಾತನ್ನು ವ್ಯರ್ಥವಾಗಿ ದೊಡ್ಡದಾಗಿ ಮಾಡುವ ಕ್ರಿಯೆ
எடுத்துக்காட்டு :
ಕೆಲವು ಜನರಿಗೆ ಜಗಳ ಹಚ್ಚುವುದರಲ್ಲೇ ಆನಂದ ದೊರೆಯುತ್ತದೆ.
பிற மொழிகளில் மொழிபெயர்ப்பு :
साधारण सी बात को व्यर्थ की कहा-सुनी में बढ़ा देने की क्रिया।
कुछ लोगों को वितंडावाद में ही आनंद आता है तो क्या कीजिएगा !।பொருள் : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
எடுத்துக்காட்டு :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
ஒத்த சொற்கள் : ಕದನ, ಕಲಹ, ಕಾಳಗ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ
பிற மொழிகளில் மொழிபெயர்ப்பு :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।பொருள் : ನಿತ್ಯ ನಡೆಯುವಂತಹ ಬೈದಾಟ ಅಥವಾ ಜಗಳ
எடுத்துக்காட்டு :
ರಾಮೂ ತನ್ನ ಇಬ್ಬರು ಮಕ್ಕಳನು ಬೆದರಿಸಿ ನಿಮ್ಮಬ್ಬರ ಜಗಳವನ್ನು ನೋಡಿ ನನಗೆ ಸುಸ್ತಾಗಿದೆ ಎಂದು ಹೇಳಿದನು.
ஒத்த சொற்கள் : ಕಲಹ, ಬಡಬಡಿಕೆ, ಬೈದಾಟ, ಹೋರಾಟ
பிற மொழிகளில் மொழிபெயர்ப்பு :
नित्य या बराबर होती रहने वाली कहा-सुनी या झगड़ा।
रामू ने अपने दोनों बच्चों को डाँटते हुए कहा कि मैं तुम दोनों की दाँता-किटकिट से तंग आ चुका हूँ।பொருள் : ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ
எடுத்துக்காட்டு :
ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.
ஒத்த சொற்கள் : ಕಾಳಗ, ಕಾಳಗದಂತ, ಕಾಳಗದಂತಹ, ಕಿತ್ತಾಡು, ಕಿತ್ತಾಡುವ, ಕಿತ್ತಾಡುವಂತ, ಕಿತ್ತಾಡುವಂತಹ, ಜಗಳಂತ, ಜಗಳಂತಹ, ತಕರಾರು, ತಕರಾರುಗಳಂತ, ತಕರಾರುಗಳಂತಹ, ವಿವಾದ, ವಿವಾದಂತ, ವಿವಾದಂತಹ
பிற மொழிகளில் மொழிபெயர்ப்பு :
Given to or characterized by argument.
An argumentative discourse.