பொருள் : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು
எடுத்துக்காட்டு :
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.
ஒத்த சொற்கள் : ಜನ ಸಮೂಹ, ಜನ-ಜಂಗುಳಿ, ಜನಜಂಗುಳಿ, ಜನಸ್ತೋಮ
பிற மொழிகளில் மொழிபெயர்ப்பு :
The common people generally.
Separate the warriors from the mass.பொருள் : ಕೆಲಸ ಮಾಡದೇ ಒಂದೆಡೆ ಬಂದು ಸೇರುವ ಜನ ಸಮೂಹ ಅಥವಾ ವ್ಯರ್ಥ ಜನರು
எடுத்துக்காட்டு :
ಅವರ ಪಕ್ಷದಲ್ಲಿ ಕಾರ್ಯಕರ್ತರು ಕಮ್ಮಿ ಹೊರಗಿಂದ ಬಂದ ಜನರು ಹೆಚ್ಚು.
ஒத்த சொற்கள் : ಹೊರಗಿನಿಂದ ಬಂದ