பொருள் : ಜನ್ಮವನ್ನು ನೀಡಬಲ್ಲ ಪುರುಷ
எடுத்துக்காட்டு :
ನನ್ನ ತಂದೆ ಒಬ್ಬ ಅಧ್ಯಾಪಕ.
ஒத்த சொற்கள் : ಅಪ್ಪ, ಜನ್ಮ ಕೊಟ್ಟವನು, ಜನ್ಮಧಾತ, ತಂದೆ
பிற மொழிகளில் மொழிபெயர்ப்பு :
A male parent (also used as a term of address to your father).
His father was born in Atlanta.பொருள் : ಮಿಥಿಲೆ ರಾಜ್ಯದ ರಾಜ ಮತ್ತು ಸೀತೆಯ ತಂದೆ
எடுத்துக்காட்டு :
ಜನಕ ರಾಜ ತುಂಬಾ ಬುದ್ಧಿವಂತ ರಾಜನಾಗಿದ್ದನು.
ஒத்த சொற்கள் : ಜನಕ ರಾಜ
பிற மொழிகளில் மொழிபெயர்ப்பு :
பொருள் : ಯಾವುದಾದರೂ ಸಂಸ್ಥೆ ಅಥವಾ ವಿಷಯವನ್ನು ಮೊದಲಬಾರಿಗೆ ಸ್ಥಾಪಿಸಿದವರು ಅಥವಾ ಹುಟ್ಟಿಗೆ ಕಾರಣವಾದವರು
எடுத்துக்காட்டு :
ಹಿಪ್ಪೋಕ್ರೆಟೆಸ್ನು ಚಿಕಿತ್ಸಾಶಾಸ್ತ್ರದ ಜನಕ.
ஒத்த சொற்கள் : ಜನ್ಮದಾತ, ಸಂಸ್ಥಾಪಕ
பிற மொழிகளில் மொழிபெயர்ப்பு :
A person who founds or establishes some institution.
George Washington is the father of his country.பொருள் : ಯಾವುದೇ ಒಂದು ಸಂಗತಿಯ ಹುಟ್ಟಿಗೆ ಕಾರಣವಾದವರು ಅಥವಾ ಒಂದರ ಹುಟ್ಟಿಗೆ ಮೂಲ ಕಾರಣಕರ್ತರಾದವರು
எடுத்துக்காட்டு :
ಬುದ್ದನು ಭೌದ್ದ ಧರ್ಮದ ಪ್ರವರ್ತಕ
ஒத்த சொற்கள் : ಪ್ರವರ್ತಕ
பிற மொழிகளில் மொழிபெயர்ப்பு :