பொருள் : ಜನಸಾಮಾನ್ಯರಿಂದ ರಚಿಸಲ್ಪಟ್ಟಿದ್ದು ರಚಿಸಿದವರು ಯಾರೆಂಬುದರ ವಿವರವಿಲ್ಲ ಆದರೆ ಮೌಖಿಕವಾಗಿ ಒಬ್ಬರಿಂದ ಇನ್ನೊಬ್ಬರ ಬಾಯಿಗೆ ಹರಿದು ಹಾಡಲ್ಪಡುವಂತಹ ಗೀತೆಗಳು
எடுத்துக்காட்டு :
ಇಂದಿಗೂ ಜನ ಹಲವಾರು ಜನಪದ ಗೀತೆಗಳನ್ನು ಆಸೆಪಟ್ಟು ಕೇಳುತ್ತಾರೆ.
ஒத்த சொற்கள் : ಜನಪದ ಗೀತೆ, ಜನಪದಗೀತೆ
பிற மொழிகளில் மொழிபெயர்ப்பு :
A song that is traditionally sung by the common people of a region and forms part of their culture.
folk ballad, folk song, folksong