பொருள் : ಹತ್ತು ಹತ್ತರಂತೆ ಹದಿನೈದು ಬಾರಿ ಜಪಿಸುವ ಪ್ರತಿಯೊಂದು ಜಪದಶಕಕ್ಕೆ ಮೊದಲು ಭಗವತ್ ಪ್ರಾರ್ಥನೆಯನ್ನೂ ಕೊನೆಯಲ್ಲಿ ದೇವರ ಸ್ತೋತ್ರಗೀತೆಯನ್ನು ಹೇಳುವ ಪ್ರಾರ್ಥನಾವಳಿ
எடுத்துக்காட்டு :
ಶ್ರೀಮತಿ ರಾವ್ ಅವರ ಮುಂಜಾನೆ ಎದ್ದು ಜಪಮಾಲೆ ಹಿಡಿದು ಕೂತಿರುತ್ತಾರೆ.
ஒத்த சொற்கள் : ಜಪಸರ
பிற மொழிகளில் மொழிபெயர்ப்பு :
பொருள் : ಜಪಮಾಡಲು ಇಪ್ಪತ್ತೇಳು ಮಣಿಗಳಿರುವ ಒಂದು ಚಿಕ್ಕ ಮಾಲೆ
எடுத்துக்காட்டு :
ಅಜ್ಜಿ ಯಾವಾಗಲು ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡಿರುತ್ತಾರೆ.
பிற மொழிகளில் மொழிபெயர்ப்பு :
जप करने की सत्ताइस दानों की छोटी माला।
दादी हर समय हाथ में सुमरनी लिए रहती हैं।பொருள் : ಜಪ ಮಾಡುವಾಗ ಮಂತ್ರವನ್ನು ಲೆಕ್ಕವಿಡಲು ಬಳಸುವ ಮಣಿಮಾಲೆಮಾಲೆಯನ್ನು ಕೈಯಲ್ಲಿ ಹಿಡಿದು ಜಪವನ್ನು ಮಾಡುತ್ತಾರೆ
எடுத்துக்காட்டு :
ರಾಧೆಶ್ಯಾಮ ಸದಾ ಜಪಮಾಲೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾನೆ.
ஒத்த சொற்கள் : ಮಣಿಮಾಳೆ
பிற மொழிகளில் மொழிபெயர்ப்பு :