பொருள் : ಆಯ ವ್ಯಯದ ಲೆಕ್ಕವನ್ನು ಬರೆದಿಡುವ ಪುಸ್ತಕ
எடுத்துக்காட்டு :
ಅವರು ತಮ್ಮ ಅಂಗಡಿಯ ಲೆಕ್ಕವನ್ನು ಖಾತೆ_ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ.
ஒத்த சொற்கள் : ಕಿರ್ದಿ ಪುಸ್ತಕ, ಖಾತೆ ಪುಸ್ತಕ, ಲೆಕ್ಕದ ಪುಸ್ತಕ
பிற மொழிகளில் மொழிபெயர்ப்பு :
A record in which commercial accounts are recorded.
They got a subpoena to examine our books.பொருள் : ಲೆಕ್ಕದ ಮಾಹಿತಿಯನ್ನು ಬರೆದಿಡುವ ಪುಸ್ತಕ
எடுத்துக்காட்டு :
ಅವರ ಜಮಾ_ಖರ್ಚಿನ_ಪುಸ್ತಕದಲ್ಲಿ ಈ ವರ್ಷದ ಅಯವ್ಯಯದ ಲೆಕ್ಕವಿದೆ.
ஒத்த சொற்கள் : ಖಾತೆ ಕಿರ್ದಿ
பிற மொழிகளில் மொழிபெயர்ப்பு :
பொருள் : ಪೂರ್ಣವಾಗಿ ನಿಶ್ಚಿಯಿಸದೆ ಮಾಡಿರುವ ಲೆಕ್ಕವನ್ನು ತಿದ್ದಿ ಬರೆಯಲು ಜಮಾ ಖರ್ಚಿನ ಪುಸ್ತಕವನ್ನು ತರಿಸಿಕೊಂಡರು
எடுத்துக்காட்டு :
ಧಾನ್ಯ ವ್ಯಾಪಾರಿಯು ಜಮಾ ಖರ್ಚಿನ ಪುಸ್ತಕವನ್ನು ನೋಡಿ ಮತ್ತು ರೈತನಿಗೆ ಐನೂರು ರೂಗಳನ್ನು ನೀಡಿದ.
ஒத்த சொற்கள் : ಆಯವ್ಯಯ ಪುಸ್ತಕ, ವಹಿವಾಟಿನ ಪುಸ್ತಕ
பிற மொழிகளில் மொழிபெயர்ப்பு :
பொருள் : ಜಮಾ ಖರ್ಚಿನ ಪುಸ್ತಕದಲ್ಲಿ ಜನರು ಬೇರೆ ಬೇರೆ ತಂದರು ಅದರ ಲೆಕ್ಕಚಾರಗಳನ್ನು ಇಟ್ಟುಕೊಳ್ಳುವರು
எடுத்துக்காட்டு :
ಹೊಟೆಲಿನವನು ನನ್ನ ಲೆಕ್ಕಚಾರವನ್ನು ನೋಡಲು ಜಮಾ ಖರ್ಚಿನ ಪುಸ್ತಕವನ್ನು ತೆಗೆದ.
ஒத்த சொற்கள் : ಖಾತೆ ಪುಸ್ತಕ, ವಹಿ, ವಹಿವಾಟಿನ ಪುಸ್ತಕ
பிற மொழிகளில் மொழிபெயர்ப்பு :
A record in which commercial accounts are recorded.
They got a subpoena to examine our books.