பொருள் : ಯಾವುದೋ ಒಂದು ಬಹಳ ಅವಶ್ಯಕವಾಗಿ ಅಥವಾ ಅಗತ್ಯವಾಗಿ ಬೇಕಾಗಿರುವ
எடுத்துக்காட்டு :
ಅವನು ಅಗತ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುಲು ನಗರಕ್ಕೆ ಹೋಗಿದ್ದಾನೆ.
ஒத்த சொற்கள் : ಅಗತ್ಯ, ಅವಶ್ಯಕ, ಕಡ್ಡಾಯವಾಗಿ
பிற மொழிகளில் மொழிபெயர்ப்பு :
பொருள் : ಯಾವುದೇ ರೀತಿಯ ವಿಳಂಬವಾಗದೆ ಬೇಗ ಬೇಗನೇ ನಡೆಯುವ ಯಾವುದೇ ಕೆಲಸ ಅಥವಾ ಸಂಗತಿ
எடுத்துக்காட்டு :
ತುರ್ತಾಗಿ ವಾರ್ತಾ ಇಲಾಖೆಯಿಂದ ಈ ಸಮಸ್ಯೆಯ ಸುದ್ದಿಯನ್ನು ಬಿತ್ತರಿಸಬೇಕಿದೆ.
ஒத்த சொற்கள் : ಅವಸರದ, ತುರ್ತಾಗಿ
பிற மொழிகளில் மொழிபெயர்ப்பு :
Performed with little or no delay.
An immediate reply to my letter.