பொருள் : ನೀರಿನ ಮೇಲೆ ಬೆಳೆಯುವ ಜೀವಸಂಕುಲ
எடுத்துக்காட்டு :
ಪಾಚಿ, ಕಮಲ, ಮುಂತಾದ ಜಲವಾಚಿಗಳು ನೀರ ಮೇಲೆ ಬೆಳೆಯುತ್ತವೆ.
ஒத்த சொற்கள் : ಜಲವಾಚಿ
பிற மொழிகளில் மொழிபெயர்ப்பு :
பொருள் : ನೀರಿನಲ್ಲಿ ವಾಸಿಸುವ ಜೀವಿ
எடுத்துக்காட்டு :
ಅವನನ್ನು ನೀರಿನ ಹಾವು ಕಚ್ಚಿತು.
ஒத்த சொற்கள் : ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರಿನ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
பிற மொழிகளில் மொழிபெயர்ப்பு :