பொருள் : ಯಾವುದೋ ಒಂದರ ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಯಾವುದೇ ಕೆಲಸ ಮಾಡಲು ಭಾರವಾಗುವ ಪ್ರಕ್ರಿಯೆ
எடுத்துக்காட்டு :
ಈಗ ಈ ಸಂಸ್ಥೆಯ ಎಲ್ಲಾ ಜವಬ್ದಾರಿಗಳು ನನ್ನ ಹೆಗಲ ಮೇಲೆ ಬಂದುಬಿಟ್ಟಿದೆ.
ஒத்த சொற்கள் : ತನ್ನ ಮೇಲೆ ಬರುವ, ಹೆಗಲ ಮೇಲೆ ಬಂದಿರುವ
பிற மொழிகளில் மொழிபெயர்ப்பு :
किसी के जिम्मे आना या किसी काम आदि का भार पड़ना।
अब इस संस्थान की सारी जिम्मेदारियाँ मेरे कंधों पर आ गई हैं।