பொருள் : ಯಾವುದಾದರೂ ಹಿಂದುಳಿದ ವರ್ಗ ಅಥವಾ ಜಾತಿ ಉನ್ನತ ಮಟ್ಟಕ್ಕೇರಲು ಪ್ರಯತ್ನಿಸುವುದು
எடுத்துக்காட்டு :
ಹಲವಾರು ಬಗೆಯ ಜನ ಜಾಗೃತಿ ಇಂದಿನ ಸಮಾಜದಲ್ಲಿ ನಡೆಯುತ್ತಿದೆ.
பிற மொழிகளில் மொழிபெயர்ப்பு :
பொருள் : ಜಾಗರೂಕರಾಗುವ ಅವಸ್ಥೆ ಅಥವಾ ಭಾವ
எடுத்துக்காட்டு :
ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.
ஒத்த சொற்கள் : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗರೂಕತೆ, ಜಾಗೃತ, ಜಾಗ್ರತೆ, ಹುಷಾರು
பிற மொழிகளில் மொழிபெயர்ப்பு :