பொருள் : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ
எடுத்துக்காட்டு :
ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.
ஒத்த சொற்கள் : ಜಾಣ್ಮೆ, ಬುದ್ದಿವಂತಿಕೆ, ವಿವೇಕ
பிற மொழிகளில் மொழிபெயர்ப்பு :
बुद्धिमान होने की अवस्था या भाव।
वह अपनी बुद्धिमत्ता से ही इस काम में सफल हुआ।பொருள் : ತೀಕ್ಷ್ಣವಾಗವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ವಿದ್ವಾಂಸರ ಬುದ್ಧಿಯ ತೀಕ್ಷಣತೆಯನ್ನು ಸಹಜವಾಗಿ ಕಂಡುಹಿಡಿಯಬಹುದು.
ஒத்த சொற்கள் : ಚಾಣಾಕ್ಷತನ, ತೀಕ್ಷಣ, ಪ್ರಚಂಡ, ಬುದ್ಧಿಚಾರ್ತುಯ
பிற மொழிகளில் மொழிபெயர்ப்பு :
பொருள் : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ
எடுத்துக்காட்டு :
ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.
ஒத்த சொற்கள் : ಚತುರತನ, ಚತುರತೆ, ಬುದ್ಧಿವಂತಿಕೆ
பிற மொழிகளில் மொழிபெயர்ப்பு :
The intellectual ability to penetrate deeply into ideas.
astuteness, deepness, depth, profoundness, profundity