பொருள் : ಜಾದೂಗಳನ್ನು ಮಾಡುವಂತಹ ವ್ಯಕ್ತಿ
எடுத்துக்காட்டு :
ನಮ್ಮ ಊರಿಗೆ ಜಾದೂಗಾರ ಬಂದು ತಮ್ಮ ಪ್ರದರ್ಶನವನ್ನು ನೀಡುತ್ತಿದ್ದಾನೆ.
பிற மொழிகளில் மொழிபெயர்ப்பு :
Someone who is believed to heal through magical powers.
witch doctorபொருள் : ಅವನು ಜಾದುವಿನ ಆಟವನ್ನು ಆಡುತ್ತಾನೆ
எடுத்துக்காட்டு :
ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
ஒத்த சொற்கள் : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
பிற மொழிகளில் மொழிபெயர்ப்பு :
Someone who performs magic tricks to amuse an audience.
conjurer, conjuror, illusionist, magician, prestidigitatorபொருள் : ಮಂತ್ರ ಅಥವಾ ಮಾಟಮಾಡುವವನು
எடுத்துக்காட்டு :
ಹಳ್ಳಿಯಲ್ಲಿ ಇಂದಿಗೂ ಕೂಡ ಜನರು ಮಂತ್ರಗಾರರಿಂದ ಜಾಗೃತರಾಗಿರುತ್ತಾರೆ.
ஒத்த சொற்கள் : ಮಂತ್ರಗಾರ, ಮಾಟಗಾರ
பிற மொழிகளில் மொழிபெயர்ப்பு :
One who practices magic or sorcery.
magician, necromancer, sorcerer, thaumaturge, thaumaturgist, wizard