பொருள் : ನಾವೆ ನಡೆಸುವ ಕೆಲಸವನ್ನು ಮಾಡುವವರು
எடுத்துக்காட்டு :
ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.
ஒத்த சொற்கள் : ಅಂಬಿಗ, ನಾವಾಡಿಗ, ಬೆಸ್ತರವ
பிற மொழிகளில் மொழிபெயர்ப்பு :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiபொருள் : ಮೀನನ್ನು ಹಿಡಿದು ಮಾರುವವರು
எடுத்துக்காட்டு :
ಸಮುದ್ರದಲ್ಲಿ ಸುಟಂರಗಾಳಿ ಎದ್ದ ಕಾರಣ ಮೀನು ಹಿಡಿಯುವವರು ಮೀನನ್ನು ಹಿಡಿಯಲು ಆಗಲಿಲ್ಲ
ஒத்த சொற்கள் : ಬೆಸ್ತ, ಮೀನುಹಿಡಿಯುವವ, ಸೂತ
பிற மொழிகளில் மொழிபெயர்ப்பு :
பொருள் : ಜೀವನ ನಿರ್ವಾಹಣೆಗಾಗಿ ಮೀನು ಹಿಡಿಯುವ ಕೆಲಸವನ್ನು ಪ್ರಧಾನವನ್ನಾಗಿಸಿಕೊಂಡಿರುವವ
எடுத்துக்காட்டு :
ಮೀನುಗಾರ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ.
ஒத்த சொற்கள் : ಮೀನು ಹಿಡಿಯುವವ, ಮೀನು-ಹಿಡಿಯುವವ, ಮೀನುಗಾರ
பிற மொழிகளில் மொழிபெயர்ப்பு :
The occupation of catching fish for a living.
fishing