பொருள் : ಹಣ ಅಥವಾ ಯಾವುದೇ ಖರ್ಚಾಗುವ ವಸ್ತುಗಳನ್ನು ಹೆಚ್ಚು ಜಾಗರೂಕತೆಯಿಂದ ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸುವುದು
எடுத்துக்காட்டு :
ಮಿಥವ್ಯಯದಿಂದಾಗಿ ಉಳಿತಾಯ ಮಾಡಬಹುದು.
ஒத்த சொற்கள் : ಅಲ್ಪವ್ಯಯ, ಮಿಥವ್ಯಯ, ಹಾತಳ
பிற மொழிகளில் மொழிபெயர்ப்பு :
Extreme care in spending money. Reluctance to spend money unnecessarily.
parsimoniousness, parsimony, penny-pinching, thrift