பொருள் : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ
எடுத்துக்காட்டு :
ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.
ஒத்த சொற்கள் : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯ, ದುರಾಸೆಯಂತ, ದುರಾಸೆಯಂತಹ, ಲೋಭಿ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ
பிற மொழிகளில் மொழிபெயர்ப்பு :