பொருள் : ಒಂದು ಗಿಡದಿಂದ ಸಿಗುವ ಒಣಗಿದ ಸುಗಂಧಭರಿತವಾದ ಬೀಜ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸಲಾಗುತ್ತದೆ
எடுத்துக்காட்டு :
ಅಮ್ಮ ಜೀರಿಗೆಯ ಕಷಾಯವನ್ನು ಮಾಡುತ್ತಿದ್ದಾಳೆ.
ஒத்த சொற்கள் : ಒಂದು ಬಗೆಯ ಸಾಂಬಾರ ಧಾನ್ಯ
பிற மொழிகளில் மொழிபெயர்ப்பு :
பொருள் : ಒಂದು ರೀತಿಯ ಗಿಡ ಅದರ ಸುಗಂಧಭರಿತವಾದ ಬೀಜವನ್ನು ಒಣಗಿಸಿ ಮಸಾಲೆಯ ಪದಾರ್ಥವಾಗಿ ಉಪಯೋಗಿಸುತ್ತಾರೆ
எடுத்துக்காட்டு :
ಅವನು ಮನೆಯ ಹಿತ್ತಳಿನಲ್ಲಿ ಜೀರಿಗೆಯನ್ನು ಹಾಕಿದ್ದಾನೆ.
ஒத்த சொற்கள் : ಚೀರಿಗೆ
பிற மொழிகளில் மொழிபெயர்ப்பு :