பொருள் : ತಂತುವಿನಾಕಾರದ ಪರೋಪಜೀವಿಯಿಂದ ಉಂಟಾಗುವ, ಕಾಲು ಮೊದಲಾದವು ಅತಿಯಾಗಿ ಊದಿಕೊಳ್ಳುವ ಚರ್ಮರೋಗ
எடுத்துக்காட்டு :
ಆನೆಕಾಲುರೋಗದಿಂದ ಬಳಲುತ್ತಿರುವ ರೋಗಿಯು ನಿಧಾನವಾಗಿ ನಡೆಯುತ್ತಿದ್ದಾನೆ.
ஒத்த சொற்கள் : ಆನೆಕಾಲುರೋಗ, ಗಿಣ್ಣರೋಗ, ಹುತ್ತಗಾಲು
பிற மொழிகளில் மொழிபெயர்ப்பு :