பொருள் : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
எடுத்துக்காட்டு :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
ஒத்த சொற்கள் : ಜೀವಂತ, ಜೀವಂತತೆ, ಸಜೀವ, ಸ್ಪೂರ್ತಿಯುಳ್ಳ
பிற மொழிகளில் மொழிபெயர்ப்பு :
Animation and energy in action or expression.
It was a heavy play and the actors tried in vain to give life to it.பொருள் : ಜೀವವಿರುವ
எடுத்துக்காட்டு :
ಕಿಶೋರನು ರಾಮಲೀಲೆಯಲ್ಲಿ ಜೀವಂತವಾದ ಅಭಿನಯವನ್ನು ಮಾಡಿದನು.
ஒத்த சொற்கள் : ಜೀವಂತವಾದ, ಜೀವಂತವಾದಂತ, ಜೀವಂತವಾದಂತಹ, ಜೀವವುಳ್ಳಂತ, ಜೀವವುಳ್ಳಂತಹ, ಸಜೀವವಾದ, ಸಜೀವವಾದಂತ, ಸಜೀವವಾದಂತಹ
பிற மொழிகளில் மொழிபெயர்ப்பு :
जीता-जागता।
किशोर ने रामलीला में जीवंत अभिनय किया।