பொருள் : ಕೂದಲಿನ ಕುಚ್ಚು
எடுத்துக்காட்டு :
ಗಲ್ಲದವರೆಗೆ ಜೋಲಾಡುತ್ತಿರುವ ಕೂದಲು ಅವಳ ಸುಂದರತೆಯನ್ನು ಹೆಚ್ಚಿಸುತ್ತಿದೆ.ತಾಯಿಯು ಮಕ್ಕಳ ಕೂದಲನ್ನು ಸಿಂಬೆಯ ರೂಪದಲ್ಲಿ ಕೊಡುತ್ತಿದ್ದಾಳೆ.
ஒத்த சொற்கள் : ಕುರುಳು, ಕೇಶಪಾಟ, ಗುಂಗುರು ಗೂದಲು, ಜಡೆ, ಜಡೆಗೆಗಟ್ಟಿದ ಕೂದಲು, ಜೋತಾಡುವ ಕೂದಲು, ತಲೆಯ ಕೂದಲು, ಮುಂಗುರುಳು, ಶಿಖೆ
பிற மொழிகளில் மொழிபெயர்ப்பு :
பொருள் : ಕೂದಲನ್ನು ವಿಶೇಷ ಪ್ರಕಾರವಾಗಿ ಹೆಣೆಯುವುದರಿಂದ ಆಗುವ ಆಕೃತಿ
எடுத்துக்காட்டு :
ಅವಳು ಪ್ರತಿ ದಿನ ಎರಡು ಜಡೆಗಳನ್ನು ಹಾಕಿಕೊಳ್ಳುತ್ತಾಳೆ.
ஒத்த சொற்கள் : ಚಿಕ್ಕ ಜುಟ್ಟು, ಜಡೆ, ಹೆಳಲು
பிற மொழிகளில் மொழிபெயர்ப்பு :