பொருள் : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು
எடுத்துக்காட்டு :
ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.
ஒத்த சொற்கள் : ಜೊಮ್ಮು ಹಿಡಿಯಿತು, ಜೋ ಹಿಡಿಯಿತು
பிற மொழிகளில் மொழிபெயர்ப்பு :
பொருள் : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ
எடுத்துக்காட்டு :
ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.
ஒத்த சொற்கள் : ಕೂರಿಟ್ಟುತು, ಜೊಮ್ಮು ಹಿಡಿಯಿತು, ಜೋ ಹಿಡಿಯಿತು
பிற மொழிகளில் மொழிபெயர்ப்பு :