பொருள் : ಜೇಷ್ಠರಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಅಣ್ಣ ತಾನು ದೊಡ್ಡವನಾದರಿಂದ ತುಂಬಾ ಲಾಭ ಪಡೆಯುತ್ತಿದ್ದಾನೆ.
ஒத்த சொற்கள் : ದೊಡ್ಡವನು
பிற மொழிகளில் மொழிபெயர்ப்பு :
Higher rank than that of others especially by reason of longer service.
higher rank, higher status, senior status, seniorityபொருள் : ವೈಶಾಖ ಮತ್ತು ಆಷಾಡ ಮಾಸದ ಮಧ್ಯದ ತಿಂಗಳು ಆಂಗ್ಲರ ತಿಂಗಳ ಮೇ ಮತ್ತು ಜೂನ್ ನ ನಡುವೆ ಬರುವುದು
எடுத்துக்காட்டு :
ಅವನು ಜೇಷ್ಠ ಮಾಸದ ಕೃಷ್ಣ ಪಕ್ಷದ ದಶಮಿಯಂದು ಹುಟ್ಟಿದನು
ஒத்த சொற்கள் : ಜೇಷ್ಠ ಮಾಸ
பிற மொழிகளில் மொழிபெயர்ப்பு :
वैशाख और आषाढ़ के बीच का महीना जो अंग्रेजी महीने के मई और जून के बीच में आता है।
वह जेठ के कृष्ण पक्ष की दशमी को पैदा हुआ था।பொருள் : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿನೆಂಟನೇ ನಕ್ಷತ್ರ
எடுத்துக்காட்டு :
ಜೇಷ್ಠ ನಕ್ಷತ್ರದಲ್ಲಿ ಮೂರು ನಕ್ಷತ್ರಗಳಿವೆ.
ஒத்த சொற்கள் : ಜೇಷ್ಠ ನಕ್ಷತ್ರ, ಜೇಷ್ಠ-ನಕ್ಷತ್ರ, ಜೇಷ್ಠನಕ್ಷತ್ರ
பிற மொழிகளில் மொழிபெயர்ப்பு :
பொருள் : ಯಾವುದೇ ಹಂಗಸಿನ ಗರ್ಭದಲ್ಲಿ ಮೊದಲ ಬಾರಿಗೆ ಹುಟ್ಟಿದ ಮೊಗು
எடுத்துக்காட்டு :
ಅವಳ ಜೇಷ್ಠ ಪುತ್ರ ತುಂಬಾ ಬುದ್ಧಿವಂತ.
பிற மொழிகளில் மொழிபெயர்ப்பு :
பொருள் : ಜೇಷ್ಠ ಮಾಸಕ್ಕೆ ಸಂಬಂಧಿಸಿದ ಅಥವಾ ಜೇಷ್ಟ ಮಾಸದ
எடுத்துக்காட்டு :
ಜೇಷ್ಠ ಪೂರ್ಣಿಮೆಯ ದಿನದಲ್ಲಿ ಮಳೆಯರು ವಟವೃಕ್ಷವನ್ನು ಪೂಜೆ ಮಾಡುತ್ತಾರೆ.
பிற மொழிகளில் மொழிபெயர்ப்பு :
ज्येष्ठ महीने से संबंधित या ज्येष्ठ महीने का।
ज्येष्ठी पूर्णिमा के दिन महिलाएँ बरगद की पूजा करती हैं।